Recent Posts

Saturday, April 25, 2026
ಸುದ್ದಿ

Breaking News : ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ತೆಕ್ಕೆಗೆ ; ಸತ್ಯ ಮೇವ ಜಯತೆ – ಕಹಳೆ ನ್ಯೂಸ್

ಬೆಂಗಳೂರು : ಇತಿಹಾಸ ಪ್ರಸಿದ್ಧ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ಸರಕಾರದ ಸುಪರ್ಥಿಗೆ ನೀಡಬೇಕೆಂದು ಕೆಲವು ಪಟ್ಟಪದ್ರ ಹಿತಾಸಕ್ತಿಗಳು ಪ್ರಯತ್ನಿಸಿದ್ದವು ಅದರೆ, ಈಗ ಅವರಿಗೆ ಮುಖಭಂಗವಾಗಿದೆ.

ಗೋಕರ್ಣ ದೇವಾಲಯದ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಹಸ್ತಾಂತರಿಸಿ ನ್ಯಾಯಾಲಯ ಆದೇಶ ಮಾಡಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು