Thursday, March 12, 2026
ಸುದ್ದಿ

ಮಂಗಳೂರಿನಲ್ಲಿ 7 ದಶಕಗಳ ಇತಿಹಾಸ ಇರುವ “ಡಾನ್ ಬೋಸ್ಕೋ” ಸಭಾಂಗಣದ ವೇದಿಕೆ ನವೀಕರಣದ ಮುಹೂರ್ತ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ಅನೇಕ ಕಲಾವಿದರಿಗೆ ವೇದಿಕೆಯಾಗಿದ್ದ ಹಾಗೂ ರಾಷ್ಟ್ರೀಯ ಕಲಾಕಾರರು ಪ್ರದರ್ಶನ ನೀಡುತಿದ್ದ, 7 ದಶಕಗಳ ಇತಿಹಾಸ ಇರುವ “ಡಾನ್ ಬೋಸ್ಕೋ” ಸಭಾಂಗಣದ ವೇದಿಕೆ ನವೀಕರಣದ ಮುಹೂರ್ತ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರು ರಾಜೇಂದ್ರಸಿಂಗ್ ಬಾಬು, ನಾಟಕರಂಗದ ಖ್ಯಾತ ಕಲಾವಿದರು ವಿಜಯಕುಮಾರ್ ಕೋಡಿಯಾಲಬೈಲ್, ದೇವದಾಸ್ ಕಾಪಿಕಾಡ್, ಕಿಶೋರ್ ಶೆಟ್ಟಿ, ಅರುಣ್ ಶೆಟ್ಟಿ, ಕೊಂಕಣಿ ನಾಟಕ ಸಭಾದ ಫಾಧರ್ ಪೌಲ್, ರೇಮಂಡ್ ಡಿಸೋಜ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

      

ಜಾಹೀರಾತು
ಜಾಹೀರಾತು