Recent Posts

Friday, June 19, 2026
ಪುತ್ತೂರು

ಪುತ್ತೂರಿನ ಬನ್ನೂರು ಕಟ್ಟೆ ನಿವಾಸಿ ಪ್ರಭಾಕರ ನಾಯ್ಕ್ ಹೃದಯಾಘಾತದಿಂದ ನಿಧನ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಬನ್ನೂರು ಕಟ್ಟೆ ನಿವಾಸಿ 51 ವರ್ಷದ ಪ್ರಭಾಕರ ನಾಯ್ಕ್ ರವರು ಎಪ್ರಿಲ್ 14 ರಂದು ತಡ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪತ್ನಿ ಸುನಿತಾ, ಪುತ್ರ ಶೇಷಗಿರಿ, ಸಹೋದರ ಮೋಹನ್ ನಾಯ್ಕ್, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.