Recent Posts

Wednesday, September 30, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು: 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್

ಬಲ್ನಾಡು: ಶ್ರೀ ಭಟ್ಟಿ ವಿನಾಯಕ ಭಜನಾ ಮಂಡಳಿ (ರಿ) ಬಲ್ನಾಡುವಿನ 2026-28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು

ಗೌರವಾಧ್ಯಕ್ಷರಾಗಿ ಉಮೇಶ್ ಗೌಡ ಬ್ರಹ್ಮರಕೋಡಿ, ಸಂಚಾಲಕರಾಗಿ ಗಿರೀಶ್ ಕಾಂತಿಲ, ಅಧ್ಯಕ್ಷರಾಗಿ ದೇವಿಪ್ರಸಾದ್‌ ಬ್ರಹ್ಮರಕೋಡಿ, ಉಪಾಧ್ಯಕ್ಷರಾಗಿ ಗಂಗಾಧರ ಗೌಡ ಓಟೆ, ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಕಾಂತಿಲ, ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಕುಲಾಲ್ ಕಬ್ಬಿಣಹಿತ್ತು ಹಾಗೂ ಕೋಶಾಧಿಕಾರಿಯಾಗಿ ಪೂರ್ಣಪ್ರಕಾಶ್ ಕಾಂತಿಲ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಸಲಹೆಗಾರರಾಗಿ ಮಾಧವ ಗೌಡ ಕಾಂತಿಲ, ಯಶವಂತ ಗೌಡ, ಬಾಲಸುಬ್ರಹ್ಮಣ್ಯ ಕೋಟ್ಯಾನ್ ಹಾಗೂ ಚಂದ್ರಶೇಖರ ಗೌಡ ಅವರನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪ್ರವೀಣ್‌ ಕುಮಾ‌ರ್ ಬಿ ಆಯ್ಕೆಯಾಗಿದ್ದಾರೆ.