Wednesday, June 10, 2026
ಪುತ್ತೂರು

ಗಾಯಗೊಂಡ ಕರುವನ್ನು ಆಸ್ಪತ್ರೆಗೆ ಧಾಖಲಿಸಿ ಮಾನವೀಯತೆ ಮೆರೆದ ಹಿಂದೂ ಯುವನಾಯಕ ಸಹಜ್ ರೈ; ಸಾಥ್ ನೀಡಿದ ವಿನಾಯಕ ಫ್ರೆಂಡ್ಸ್ ಬಲ್ನಾಡ್ ಹಾಗೂ ಬಜರಂಗದಳ- ಕಹಳೆ ನ್ಯೂಸ್

ಜಾಹೀರಾತು

ನಿನ್ನೆ ಸಂಜೆ ತೇಂಕಿಲ ಬೈಪಾಸ್ ಬಳಿ ಅಪಘಾತಗೋಂಡು ತಿವ್ರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದಿದ್ದ ಹೋರಿ ಕರುವನ್ನು ಕಂಡ ಯುವ ಹಿಂದೂ ಮುಂದಾಳು ನಾಯಕರಾಗಿರುವಂತಹ ಸಹಜ್ ರೈ ತನ್ನ ಇನೋವ ಕಾರಿನಲ್ಲಿ ಬಜರಂಗದಳದ ಕಾರ್ಯಕರ್ತರ ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ)ಬಲ್ನಾಡು ಇದರ ಸದಸ್ಯರ ಸಹಕಾರದಿಂದ ಪಶುವೈದರ ಬಳಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಯಲದಲ್ಲಿ ಬಿಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು