
ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಪ್ರಗತಿಪರ ಕೃಷಿಕ, ನೇರ ನಡೆನುಡಿಯ,ಸರಳ ಸಜ್ಜನ ಸಾಮಾಜಿಕ,ಧಾರ್ಮಿಕ,ಪರೋಪಕಾರಿ,ಮಾರ್ಗದರ್ಶಕ, ಉದಾರ ಮನೋಭಾವದ ಮನುಷ್ಯ ಸಂಜೀವ ಗೌಡ 04/05/2020 ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.









