Thursday, May 14, 2026
ಸುದ್ದಿ

ಟೀಚರ್ಸ್’ ಗಾಗಿ ಮುಗಿಬಿದ್ದ ಎಣ್ಣೆ ಮಾಸ್ಟರ್’ಗಳು ; ಕುಡುಕರ ಹಾಟ್ ಫೇವರೇಟ್ ಈ ಟೀಚರ್ಸ್ ಯಾರು ಗೊತ್ತಾ..? – ಕಹಳೆ ನ್ಯೂಸ್

ಎಸ್, ಲಾಕ್ ಡೌನ್ ಸಡಿಲಿಕೆಯ ಮೊದಲದಿನವಾದ ಇಂದು ಟೀಚರ್ಸ್ ಗಾಗಿ ಎಣ್ಣೆ ಮಾಸ್ಟರ್ ಮುಗಿಬಿದ್ದಾರೆ. ಅಷ್ಟಕ್ಕೂ ಈ ಟೀಚರ್ಸ್ ಯಾರು ಗೊತ್ತಾ..?

ಸ್ಕಾಟ್‌‌ಲೆಂಡ್‌‌ನಲ್ಲಿ ತಯಾರಿಸಲಾದ ವಿಸ್ಕಿಯನ್ನು ಸ್ಕಾಚ್ ವಿಸ್ಕಿ ಎಂದು ಕರೆಯುತ್ತಾರೆ. ವಿಸ್ಕಿ ಎಂಬ ಪದವನ್ನು ಪ್ರತ್ಯೇಕವಾಗಿ ಹೇಳದ ಹೊರತು ಸ್ಕಾಚ್ ಎಂಬ ಅರ್ಥದಲ್ಲೇ ಬ್ರಿಟನ್‌‌ನಲ್ಲಿ ಸಾಧಾರಣವಾಗಿ ಬಳಸಲಾಗುತ್ತದೆ. ಇದನ್ನು ಬಹುತೇಕ “ಸ್ಕಾಚ್” ಎಂದು ಇತರೆ ಆಂಗ್ಲ-ಭಾಷಿಕ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕಾಚ್ ವಿಸ್ಕಿಯನ್ನು ಐದು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಲಾಗಿದೆ:

ಅವುಗಳೆಂದರೆ ಏಕ ಮಾಲ್ಟ್‌‌‌ ಸ್ಕಾಚ್ ವಿಸ್ಕಿ, ಸಂಯೋಜಿತ ಮಾಲ್ಟ್‌‌ (ಹಿಂದೆ “ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್‌‌” ಅಥವಾ “ಶುದ್ಧ ಮಾಲ್ಟ್‌‌” ಎನ್ನಲಾಗುತ್ತಿತ್ತು), ಸಂಯೋಜಿತ ಸ್ಕಾಚ್ ವಿಸ್ಕಿ, ಸಂಯೋಜಿತ ಧಾನ್ಯ ಸ್ಕಾಚ್ ವಿಸ್ಕಿ ಮತ್ತು ಏಕ ಧಾನ್ಯ ಸ್ಕಾಚ್ ವಿಸ್ಕಿ. ಇದನ್ನೇ ಪ್ರಮುಖ ಬ್ರಾಂಡ್ ಟೀಚರ್ಸ್.

ಎಸ್, ಟೀಚರ್ಸ್ ಎಂಬುದು ಎಂದು ಮದ್ಯದ ಬ್ರಾಂಡ್, ಅದು ಅರೋಗ್ಯಕರ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದ್ದು, ಅದರಂತೆ ಕುಡುಕರು ಅದರ ಖರೀದಿಗೆ ಮುಗಿಬಿದ್ದಿದ್ದಾರೆ.