Recent Posts

Thursday, September 17, 2026
ಸುದ್ದಿ

ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ ಆತ್ಮಹತ್ಯೆ – ಕಹಳೆ ನ್ಯೂಸ್

ಪುತ್ತೂರು: ನೆಹರುನಗರ ಅಜೇಯನಗರ ನಿವಾಸಿ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ(35ವ)ರವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 9ರಂದು ರಾತ್ರಿ ಬೆಳಕಿಗೆ ಬಂದಿದೆ.

ಜಾಹೀರಾತು

ಅಜೇಯನಗರ ದಿ.ಬಾಬು ಗೌಡ ಎಂಬವರ ಪುತ್ರ ಪ್ರಸನ್ನ ಅಜೇಯನಗರ ಅವರು ಕಳೆದ ಹಲವಾರು ವರ್ಷಗಳಿಂದ ವಿಡಿಯೋಗ್ರಾಫರ್ ಆಗಿದ್ದು, ಪೋಟೋಗ್ರಾಫರ್‍ಸ್ ಅಸೋಸಿಯೇಶನ್ ಸದಸ್ಯರಾಗಿದ್ದರು. ಸಂಘಪರಿವಾರದಲ್ಲಿ ಸಕ್ರಿಯರಾಗಿದ್ದ ಅವರು ಫೆ. ೯ರಂದು ತನ್ನ ಮನೆಯ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ಯಾವುದೇ ಸರಿಯಾದ ಕಾರಣ ದೊರೆತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು