Recent Posts

Thursday, September 17, 2026
ಸುದ್ದಿ

ಬಂಟ್ವಾಳದ ಅಬ್ದುಲ್ ರಹಮಾನ್ ಕೊಲೆ ಪ್ರಕರಣ ; ಭರತ್ ಕುಮ್ದೇಲ್ ಸೇರಿದಂತೆ ಇತರರ ವಿರುದ್ಧ ಕೋಕಾ ಕಾಯ್ದೆ, ಬಂಧನ – ನ್ಯಾಯಾಲಯದಿಂದ ಜಾಮೀನು ಮಂಜೂರು ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಸುಧೀರ್ಘ ವಾದ

ಮಂಗಳೂರು : ಬಂಟ್ವಾಳದ ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ದೇಲ್ ಸೇರಿದಂತೆ ಇತರರನ್ನು ಕೇಸಿಗೆ ಫಿಕ್ಸ್ ಮಾಡಿ, ‘ಕೋಕಾ’ ಕಾಯ್ದೆಯಡಿ ಜೈಲಿಗೆ ಅಟ್ಟಲಾಗಿತ್ತು.

ಜಾಹೀರಾತು

ಆದರೆ, ಮೈಸೂರಿನ ಕೋಕಾ ನ್ಯಾಯಾಲಯದಲ್ಲಿ ಈ ಕುರಿತು ಸುಧೀರ್ಘ ವಾದ ನಡೆದು ಬಳಿಕ ಭರತ್ ಸೇರಿ ಎಂಟು ಜನರ ಪಾತ್ರ ಮೋಲ್ನಟಕ್ಕೆ ನೇರ ತನಿಖೆಯಲ್ಲಿ ಕಂಡಬರದ ಕಾರಣ ಮೈಸೂರಿನ ಕೋಕಾ ನ್ಯಾಯಾಲಯದಲ್ಲಿ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ನಿರಪರಾಧಿಗಳನ್ನು ಬಂಧಿಸಿ, ಹಿಂದೂ ಸಂಘಟನೆಯ ಪ್ರಮುಖರನ್ನು ಗುರಿಯಾಗಿದೆ ಎಂದು ಶರಣ್ ಪಂಪ್ವೇಲ್ ತೀವ್ರ ಬೇರಸ ವ್ಯಕ್ತಪಡಿಸಿದ್ದಾರೆ.

ಭರತ್ ಕುಮ್ಡೇಲ್ ಸಹಿತ ಇತರರ ಪರ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ವಾದ ಮಂಡಿಸಿದರು. ಹಾಗೂ ನ್ಯಾಯವಾದಿಗಳಾದ ರಾಘವೇಂದ್ರ ಮೈಸೂರು, ಪ್ರಸಾದ್ ಕುಮಾರ್ ಬಿಸಿರೋಡ್ ವಕಾಲತ್ತು ವಹಿಸಿದ್ದರು.