Thursday, May 14, 2026
ಸುದ್ದಿ

2ನೇ ವರ್ಷಕ್ಕೆ ಪಾದಾರ್ಪಣೆಗೈತಿರುವ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ-ಕಹಳೆ ನ್ಯೂಸ್

ಉತಮ ರೀತಿಯಲ್ಲಿ ಸಾರ್ವಜನಿಕರ ವ್ಯವಹಾರದೊಂದಿಗೆ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ಅಧ್ಯಕ್ಷರು ಮತ್ತು ಸದಸ್ಯರ ನೆರವಿನಿಂದ ಇತ್ತೀಚೆಗೆ ನ್ಯಾಯ ಬೆಲೆ ಅಂಗಡಿ ಪ್ರಾರಂಭಗೊಂಡಿದ್ದು, ಪಿಲಿಗೊಡು ಬಾರ್ಯ ಜನತೆಗೆ ಬಹಳಷ್ಟು ಅನುಕೂಲವಾಗಿದೆ.

 

 

 

ಇದರ ಹೆಡ್ ಆಫೀಸ್ ಮೂರುಗೋಳಿ ಬಾರ್ಯದಲ್ಲಿದ್ದು, ಈ ಸಂಘದಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಶಶಿಧರ್ ಅಡಪ, ಸಹಾಯಕ ಹುದ್ದೆ ರಕ್ಷಿತ್ ಕಲ್ಲುಗುಂಡಿ ಹಾಗೂ ಅನೇಕರು ಕಾರ್ಯನಿರ್ವಹಿಸುತಿದ್ದಾರೆ.