Thursday, May 14, 2026
ಸುದ್ದಿ

ದಿಲ್ಲಿಯಲ್ಲಿ ಎರಡು ಕಾರ್ಖಾನೆಗಳು ಬೆಂಕಿಗಾವುತಿ-ಕಹಳೆ ನ್ಯೂಸ್

ಹೊಸದಿಲ್ಲಿ, ಡಿ.24: ದೇಶದ ರಾಜಧಾನಿ ದಿಲ್ಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿರುವ ಎರಡು ಕಾರ್ಖಾನೆಗಳಿಗೆ ಮಂಗಳವಾರ ಮುಂಜಾನೆ ಬೆಂಕಿ ಬಿದ್ದಿದೆ.

ಎರಡು ಕಾರ್ಖಾನೆಗಳು ಜ್ವಾಲೆಯಲ್ಲಿ ಧಗಧಗ ಉರಿಯುತ್ತಿದೆ. ಅಗ್ನಿಶಾಮಕ ದಳದ 22 ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಖಾನೆಯು ಸಿಲಿಂಡರ್ ಸ್ಫೋಟಿಗೊಂಡಿರುವುದು ಬೆಂಕಿ ಹರಡಲು ಕಾರಣವಾಗಿದೆ. ಘಟನೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.