Tuesday, September 8, 2026
ಸುದ್ದಿ

ಸ್ವಚ್ಛ ಭಾರತ : ಮೈಸೂರಿನ ಸ್ವಚ್ಛತೆಗೆ ಯುವರಾಜ ಯದುವೀರ್ ಭರ್ಜರಿ ಕ್ಯಾಂಪೇನ್ – ಕಹಳೆ ನ್ಯೂಸ್

 

ಜಾಹೀರಾತು

ಮೈಸೂರು : ದೇಶದ ಸ್ವಚ್ಛ ನಗರಿ ಪಟ್ಟವನ್ನು ಮತ್ತೆ ತನ್ನದಾಗಿಸಿಕೊಳ್ಳಲು ಪಾಲಿಕೆ ನಡೆಸುತ್ತಿರುವ ಸ್ವಚ್ಛತಾ ಕ್ಯಾಂಪೇನ್ ರಾಯಭಾರಿಯಾಗಿ ಯುವರಾಜ ಯದುವೀರ್ ಒಡೆಯರ್  ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಚ್ಛತೆ ಬಗ್ಗೆ ಸಾಮಾಜಿಕ ಜಾಲತಾಣದ ಯದುವೀರ್ ಒಡೆಯರ್ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿಯಾಗುವಂತೆ ಮೈಸೂರಿಗರಲ್ಲಿ ಯದುವೀರ್ ಮನವಿ ಮಾಡಿಕೊಂಡಿದ್ದಾರೆ.

ಫೇಸ್‌ಬುಕ್ ಹಾಗೂ ಇನ್ಸ್ಟಾ‌ಗ್ರಾಂ ನಲ್ಲಿ ವಿಶೇಷ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ತಮ್ಮದೆ ಅಕೌಂಟ್‌ನಿಂದ ವಿಡಿಯೋ ಅಪ್‌ಲೋಡ್ ಮಾಡಿ, ಸ್ವಚ್ಛತೆಗೆ ಕರೆ ನೀಡಿದ್ದಾರೆ. ತಪ್ಪದೆ ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸರ್ವೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಈ ಬಾರಿ ದೇಶದ ನಂ.1 ಸ್ವಚ್ಛತಾ ಪಟ್ಟಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಭರ್ಜರಿ ಪ್ರಚಾರ ನಡೆಸುತ್ತಿದೆ.

ವರದಿ : ಕಹಳೆ ನ್ಯೂಸ್

ಸ್ವಚ್ಛ ಭಾರತ ಕುರಿತು ಯುವರಾಜ ಯುದುವೀರ್ ಒಡೆಯರ್

https://youtu.be/2GIdrIEBsd8