Tuesday, April 28, 2026
ಸುದ್ದಿ

ಚಂದಳಿಕೆ ಶಾಲೆಯಲ್ಲಿ ಯೋಗ, ಸ್ಕೌಟ್, ಚಿತ್ರಕಲಾ ತರಗತಿಗೆ ಚಾಲನೆ-ಕಹಳೆ ನ್ಯೂಸ್

ವಿಟ್ಲ: ದ.ಕ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ಯೋಗ, ಸ್ಕೌಟ್, ಚಿತ್ರಕಲಾ ತರಬೇತಿ ತರಗತಿಗಳು ಉದ್ಘಾಟನೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಜೀವ ಪೂಜಾರಿ ಮಾಲಕರು ಭಾರತ ಅಡಿಟೋರಿಯಂ. ಸಿ.ಆರ್.ಪಿ ಕುಕ್ಕೆ. ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಪೂಜಾರಿ, ತತ್ವ ಸ್ಕೂಲ್ ಆಫ್ ಆರ್ಟ್‍ನ ನಿರ್ದೇಶಕರು ಲೀಲಾಕ್ಷ, ಚಂದಳಿಕೆ ಶಾಲೆಯ ಮುಖ್ಯೋಪಾಧ್ಯಯ ಬಿ. ವಿಶ್ವನಾಥ ಗೌಡ ಕುಳಾಲು ಉಪಸ್ಥಿತರಿದ್ದರು.