Recent Posts

Saturday, April 25, 2026
ಸುದ್ದಿ

ರಸ್ತೆ ಕಾಮಗಾರಿಗಾಗಿ ವಿದ್ಯುತ್ ಸರಬರಾಜು ನಿಲುಗಡೆ -ಕಹಳೆ ನ್ಯೂಸ್

ಪುತ್ತೂರು: ಏಕಮಾರ್ಗವನ್ನು ದ್ವೀಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ, ದಿನಾಂಕ 22.8.2019(ಗುರುವಾರ), 24.8.2019(ಶನಿವಾರ), 27.8.2019(ಮಂಗಳವಾರ) ಮತ್ತು 29.8.2019(ಗುರುವಾರ) ಪೂರ್ವಾಹ್ನ 10:00 ರಿಂದ ಅಪರಾಹ್ನ 5:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದುದರಿಂದ 33/11ಕೆವಿ ಸವಣೂರು, ನೆಲ್ಯಾಡಿ, ಕಡಬ, ಬಿಂದು ಫ್ಯಾಕ್ಟರಿ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‍ಗಳಿಂದ ವಿದ್ಯುತ್ ಸರಬರಾಜು ಆಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವತಿಯಿಂದ ವಿನಂತಿಸಲಾಗಿದೆ.