Saturday, May 9, 2026
ಸುದ್ದಿ

ಮಳೆ ಅಡಚಣೆಯ ನಡುವೆಯೂ ಕಾಮಗಾರಿ ಪ್ರಗತಿ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸಿರಿಬಾಗಿಲು ಎಂಬಲ್ಲಿ ರೈಲ್ವೆ ಹಳಿಮೇಲೆ ಬಂಡೆಕಲ್ಲು ಜಾರಿಕೊಂಡಿದ್ದು ತೆರವು ಕಾರ್ಯ ಮುಂದುವರಿದಿದೆ. ಮಳೆಯನ್ನು ಲೆಕ್ಕಿಸದೆ 80ಕ್ಕೂ ಅಧಿಕ ಕಾರ್ಮಿಕರಿಂದ ಎರಡು ದಿನದಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದಾಗಿ ಮಂಗಳೂರು ಬೆಂಗಳೂರು ರೈಲ್ವೇ ಸಂಚಾರ ಸ್ತಗಿತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು