Recent Posts

Thursday, September 17, 2026
ಸುದ್ದಿ

ನಿರ್ಮಲಾ ಸೀತರಾಮ್‍ರಿಂದ ಬಜೆಟ್ ಮಂಡನೆಯಲ್ಲಿ ಹೊಸ ಸಂಪ್ರದಾಯ – ಕಹಳೆ ನ್ಯೂಸ್

ಬಜೆಟ್ ಪ್ರತಿಯನ್ನು ಸೂಟ್‍ಕೇಸ್ ಬದಲು ಕೆಂಪು ಬಣ್ಣದ ಬಟ್ಟೆಯಲ್ಲಿ, ದಾರದಿಂದ ಕಟ್ಟಿಕೊಂಡು ಬಜೆಟ್ ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ ಭವನಕ್ಕೆ ಆಗಮಿಸಿದರು.

ಜಾಹೀರಾತು

ಈ ಹಿಂದೆಯೆಲ್ಲ ಬಜೆಟ್ ಮಂಡಿಸುವಾಗ ಸೂಟ್‍ಕೇಸನ್ನೇ ಬಳಸಲಾಗುತ್ತಿತ್ತು. ಆದರೆ ಇಂದು ಸೂಟ್‍ಕೇಸ್ ಸಂಪ್ರದಾಯ ಮುರಿದಿರುವ ನಿರ್ಮಲಾ ಸೀತಾರಾಮನ್, ಸೂಟ್‍ಕೇಸ್ ಬಳಸುವುದು ಬ್ರಿಟಿಷ್ ಸಂಸ್ಕೃತಿ. ಹಾಗಾಗಿ ತಾನು ಬಜೆಟ್ ಪ್ರತಿಯನ್ನು ಕೆಂಪು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಬಂದಿದ್ದಾಗಿ ತಿಳಿಸಿದ್ದಾರೆ. ಕೆಂಪು ಬಟ್ಟೆಯಿಂದ ಕಟ್ಟಿರುವುದು ಗುಲಾಮಗಿರಿಯಿಂದ ಹೊರ ಬಂದಿರುವ ಸಂಕೇತ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು