
Canadian reserve soldiers from 36 Canadian Brigade Group participate in Exercise STRIDENT TRACER at the 5th Canadian Division Support Base (5 CDSB) Gagetown training area, New Brunswick on August 22, 2017.
Photo: Cpl Peter Ford, Tactics School, Combat Training Centre (CTC) Gagetown
GN33-2017-1119-10
~
Des réservistes canadiens du 36e Groupe-brigade du Canada participent à l’exercice STRIDENT TRACER dans le secteur d’entraînement de la Base de soutien de la 5e Division du Canada (BS 5 Div CA) Gagetown, au Nouveau-Brunswick, le 21 août 2017.
Photo : Cpl Peter Ford, École de la tactique du Centre d’instruction au combat de Gagetown
GN33-2017-1119-10
ಅನಂತ್‍ನಾಗ್: ಕಾಶ್ಮೀರದಲ್ಲಿ ಸೇನಾ ಪಡೆಗಳು ಉಗ್ರರ ನಿರ್ನಾಮಕ್ಕೆ ಪಣ ತೊಟ್ಟಿದ್ದು ಶನಿವಾರ ಬೆಳ್ಳಂಬೆಳಗ್ಗೆ ವೆರಿನಾಗ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಇರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪುಲ್ವಾಮಾ ದಪಜ್ರಾಲ್ ನಲ್ಲಿಜಮ್ಮುಕಾಶ್ಮೀರ ಪೊಲೀಸ್ ಪಡೆಯ ಮಾಜಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದು(ಎಸ್‍ಪಿಒ), ಇತ್ತೀಚೆಗಷ್ಟೇ ನೌಕರಿ ತೊರೆದು ಉಗ್ರವಾದಿಗಳಾಗಿದ್ದ ಇಬ್ಬರು ಸೇರಿ “ಜೈಶ್ ಎ ಮೊಹಮ್ಮದ್’ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಹತ್ಯೆಗೈದ ಮಾರನೇ ಈ ಕಾರ್ಯಾಚರಣೆ ನಡೆದಿದೆ.








