Monday, May 4, 2026
ಸುದ್ದಿ

ಬಾಕ್ಸಿಂಗ್ ಲುಕ್‍ನಲ್ಲಿ ಬಾದ್‍ಷಾ ಭರ್ಜರಿ ಮಿಂಚಿಂಗ್ – ಕಹಳೆ ನ್ಯೂಸ್

ಬಾದ್‍ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಿತ್ರ ‘ಪೈಲ್ವಾನ್’ ಬಾಕ್ಸಿಂಗ್ ಪೋಸ್ಟರ್ ಪಂಚ ಭಾಷೆಯಲ್ಲಿ ರಿಲೀಸ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರ ಇದೇ ಆಗಸ್ಟ್ ನಲ್ಲಿ ಪ್ರಪಂಚದಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಸುದೀಪ್ ಇಲ್ಲಿ ಕುಸ್ತಿ ಪೈಲ್ವಾನ್ ಆಗಿ ಜೊತೆಗೆ ಬಾಕ್ಸರ್ ಆಗಿಯೂ ಪಂಚ್ ನೀಡಲಿದ್ದಾರೆ. ಈ ಮೊದಲು ಹೇಳಿದಂತೆ ಪೈಲ್ವಾನ್ ಬರೋಬ್ಬರಿ ಭಾರತದ ಎಂಟು ಭಾಷೆಗಳಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತು. ಆದರಿದೀಗ ಕೇವಲ 5 ಭಾಷೆಯಲ್ಲಿ ಮಾತ್ರ ಪೋಸ್ಟರ್ ರಿಲೀಸ್ ಮಾಡಿರುವುದರಿಂದ ಉಳಿದ 3 ಭಾಷೆಗಳಲ್ಲಿ ಚಿತ್ರ ಬರುವುದು ಅನುಮಾನವಾಗಿದೆ.
ಒಟ್ಟಿನಲ್ಲಿ ಬಾಕ್ಸಿಂಗ್ ಪೋಸ್ಟರ್‍ನಲ್ಲಿ ಕಿಚ್ಚ ಕಟ್ಟು ಮಸ್ತಾದ ಮೈಕಟ್ಟಿನಿಮದ ಮಿಂಚುತ್ತಿದ್ದು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.