Tuesday, April 28, 2026
ರಾಜಕೀಯ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಸರಿ ನಾಯಕ ನಳೀನ್ ಕುಮಾರ್ ಕಟೀಲ್ ಗೆಲುವು ; ಮಿಥುನ್ ರೈಗೆ ಭಾರಿ ಮುಖಭಂಗ – ಕಹಳೆ ನ್ಯೂಸ್

ಮಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಲೋಖಸಭಾ ಕ್ಷೇತ್ರದಲ್ಲಿ ಮತ್ತೆ ಮೂರನೇ ಭಾರಿ ಹಾಲಿ ಸಂಸದ ನಳೀನ್ ಗೆ ವಿಜಯ ಮಾಲೆ ಒಲಿದಿದೆ.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಭಾರಿ ಮುಖಭಂಗವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು