Tuesday, April 28, 2026
ಸುದ್ದಿ

ಉಪ್ಪಿನಂಗಡಿ: ಇಂದು ಶುಭಾರಂಭಗೊಂಡ ಸ್ಟೆಪ್ ಗ್ಯಾಸ್ ಅಟೋ ಎಲ್‍ಪಿಜಿ – ಕಹಳೆ ನ್ಯೂಸ್

ಉಪ್ಪಿನಂಗಡಿಯ ಹೆಚ್.ಎಂ ಆಡಿಟೋರಿಯಂ ಎದುರುಗಡೆ ಸ್ಟೆಪ್ ಗ್ಯಾಸ್ ಅಟೋ ಎಲ್‍ಪಿಜಿ ಇಂದು ಶುಭಾರಂಭಗೊಂಡಿದೆ. ಸ್ಟೆಪ್ ಆಟೋ ಎಲ್‍ಪಿಜಿಯನ್ನ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯು.ಕೆ. ಯೂಸುಫ್ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್‍ಪಿ ಪ್ರದೀಪ್ ಗುಂಟಿ, ಎಸ್‍ಐ ನಂದಕುಮಾರ್, ಬಜಾಜ್ ಕಮರ್ಶಿಯಲ್ ವೆಹಿಕಲ್ಸ್‍ನ ಸೇಲ್ಸ್ ಮ್ಯಾನೇಜರ್, ನೇತ್ರಾವತಿ ಅಟೋ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್, ಯುಟಿ ಫಯಾಝ್, ಬಟ್ಟಿಯಪ್ಪ ಪೂಜಾರಿ ಉಪಸ್ಧಿತರಿದ್ದರು, ಇನ್ನು ಇಂದು ಉದ್ಘಾಟನಾ ದಿನವಾಗಿದ್ದರಿಂದ 250 ರೂಪಾಯಿಗೆ ಗ್ಯಾಸ್ ತುಂಬಿಸಿದವರಿಗೆ 1 ಲೀಟರ್ ಗ್ಯಾಸ್ ಉಚಿತವಾಗಿ ನೀಡಲಾಯಿತು.