Monday, April 27, 2026
ಸುದ್ದಿ

ನಾಲ್ಕನೇ ಬಾರಿಗೆ ಮುಂಬೈ ತಂಡಕ್ಕೆ ಪ್ರಶಸ್ತಿ ಗರಿ- ಕಹಳೆ ನ್ಯೂಸ್

ನಿನ್ನೆ ರಾತ್ರಿ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ರೋಚಕ ಫೈನಲ್ ಹೋರಾಟದಲ್ಲಿ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ರನ್ ಅಂತರರದಿಂದ ಜಯಗಳಿಸಿತು. ಈ ಮೂಲಕ ಮುಂಬೈ ತಂಡವು ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‍ಗಳಿಗೆ 149ರನ್ ಗಳಿಸಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು