
ಮೇ ತಿಂಗಳಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ಹೋಗುವವರು ಈ ವಿಚಾರವನ್ನ ಸರಿಯಾಗಿ ನೆನಪಿಟ್ಟುಕೊಳ್ಳಿ, ಯಾವುದಪ್ಪ ಅ ವಿಚಾರ ಅಂದರೆ ಈ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ರಜೆ ಇರಲಿದೆ. ಹೌದು ಮೇ 1ರ ಬುಧವಾರ ತಿಂಗಳ ಮೊದಲ ದಿನವೇ ಬ್ಯಾಂಕ್‍ಗೆ ರಜೆ ಇದೆ. ಉಳಿದಂತೆ 4 ಭಾನುವಾರ ರಜೆ ಇರುತ್ತದೆ., 2 ಮತ್ತು 4ನೇ ಶನಿವಾರದ ರಜೆ ಸೇರಿ ಮೇ ತಿಂಗಳಿನಲ್ಲಿ ಒಟ್ಟು 8 ದಿನ ಬ್ಯಾಂಕ್‍ಗಳಿಗೆ ರಜೆ ಇರುತ್ತದೆ. ಬ್ಯಾಂಕ್‍ಗೆ ಭೇಟಿ ನೀಡುವ ಆಲೋಚನೆ ಇದ್ದರೆ ಯಾವತ್ತು ಹೋಗಬಹುದು ಎಂಬುದನ್ನು ಮೊದಲೇ ಸರಿಯಾಗಿ ಯೋಚಿಸಿ ಬ್ಯಾಂಕ್ ವ್ಯವಹಾರವನ್ನ ಮಾಡಿ.










