Recent Posts

Saturday, May 9, 2026
ಸುದ್ದಿ

ಮತಯಂತ್ರ ಕೆಟ್ಟು ಹೋದ ಕಾರಣ ಮತದಾನಕ್ಕೆ ತೊಂದರೆ – ಕಹಳೆ ನ್ಯೂಸ್

ಬಂಟ್ವಾಳ : ನಿನ್ನೆ ಮೂಡುಪಡುಕೋಡಿ ಬೂತ್ ನಂ.75 ರಲ್ಲಿ ಸುಮಾರು 4.30 ರ ಸಮಯದಿಂದ 5.30 ರ ವರೆಗೆ ಮತಯಂತ್ರ ಕೆಟ್ಟು ಹೋದ ಕಾರಣ ಮತದಾನ ಮಾಡುವವರಿಗೆ ತೊಂದರೆ ಅಗಿದೆ. ಸಂಜೆಯ ವೇಳೆ ಮತದಾನ ಮಾಡುವ ಸಮಯದಲ್ಲಿ ಮತದಾರರಿಗೆ ಕಿರಿಕಿರಿ ಉಂಟಾಗಿತ್ತು.

ಮತಯಂತ್ರ ಬದಲಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಕೊನೆಯಕ್ಷಣದವರಗೂ ಜನ ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು