Recent Posts

Saturday, May 9, 2026
ಸುದ್ದಿ

Breaking News : ಉಪ್ಪಿನಂಗಡಿ ‘ ಮಠ ‘ ಬೂತ್ ನಲ್ಲಿ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಘರ್ಷಣೆ ; ಯುಟಿ ಕಾದರ್ ಭೇಟಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಮಠ ಬೂತ್ ನಲ್ಲಿ ಮುಂಜಾನೆ ಏಳುಗಂಟೆಗೆ ಮತದಾನ ಆರಂಭವಾಗಿದ್ದು, ಈ ವೇಳೆ ಬೂತ್ ಬಲ್ಲಿ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ನಡೆದ ಬೂತಿಗೆ ಯುಟಿ ಕಾದರ್ ಭೇಟಿ‌ ನೀಡಿದ್ದಾರೆ.

ಪೋಲಿಸರು ಗುಂಪು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮತಾದಾನ ಪಕ್ರೀಯೆ ಸಾಂಗವಾಗಿ ನಡೆಯುತ್ತಿದೆ.