Monday, April 27, 2026
ಸುದ್ದಿ

Breaking News : ಮಮತಾ ಬ್ಯಾನರ್ಜಿಗೆ ಸಡ್ಡು ಹೊಡೆದ ಯೋಗಿ ; ಪಶ್ಚಿಮ ಬಂಗಾಳದಲ್ಲಿ ಜನಸಾಗರವನ್ನುದ್ದೇಶಿಸಿ ಯೋಗಿ ಗರ್ಜನೆ – ಕಹಳೆ ನ್ಯೂಸ್

ಮಮತಾ ಬ್ಯಾನರ್ಜಿ ಕೆಲದಿನಗಳ ಹಿಂದೆ ಸರ್ವಾಧಿಕಾರಿ ದೊರಣೆ ತಾಳಿದ್ದರು, ಅದರೆ, ಈ ಬ್ಯಾನರ್ಜಿಗೆ ಸೆಡ್ಡು ಹೊಡೆದು ಬಿಜೆಪಿಯ ಫಯರ್ ಬ್ರಾಂಡ್ ಯೋಗಿ ಅದಿತ್ಯನಾಥ್ ರಸ್ತೆಯ ಮೂಲಕ ಪಶ್ಚಿಮ ಬಂಗಾಳಕ್ಕೆ ತಲುಪಿ ಘರ್ಜಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯೋಗಿ ಆದಿತ್ಯನಾಥ್ ಭಾಷಣ ಕೇಳಲು ಜನ ಸಾಗರ ಸೇರಿದ್ದು, ಭಾಷಣದುದ್ದಕ್ಕೂ ಯೋಗಿ ದಿದಿಗೆ ತಕ್ಕ ಉತ್ತರ ನೀಡಿದ್ದಾರೆ.