Monday, April 27, 2026
ರಾಜಕೀಯಸುದ್ದಿ

ಬಿಜೆಪಿಯನ್ನು ದೂರುತ್ತಿದ್ದ ಕೈ ಶಾಸಕರಿಗೆ ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್ – ಕಹಳೆ ನ್ಯೂಸ್

ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಗೊಂದಲದ ವಾತವರಣಕ್ಕೆ ಕೆಲ ಶಾಸಕರು, ಸಚಿವರು ಬಿಜೆಪಿಯೇ ಕಾರಣ ಎಂದು ದೂಷಿಸುತ್ತಾ ಇದ್ದಾರೆ.

ಮೈತ್ರಿ ಕೂಟದಲ್ಲಿ ಕೆಲ ಶಾಸಕರು ಅಸಮಧಾನಗೊಂಡಿರುವ ಪರಿಣಾಮ ಇದಕ್ಕೆಲ್ಲಾ ಕಮಲದ ಕುತಂತ್ರ ಎಂದು ಕೈ ತೆನೆ ನಾಯಕರು ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡ ಮೈತ್ರಿ ಗ್ಯಾಂಗ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಸರ್ಕಾರವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಅದರ ಬದಲಾಗಿ ಬಿಜೆಪಿಯನ್ನು ದೂಷಿಸೋದು ಸರಿಯಲ್ಲ, ಇದು ಯಾವುದೇ ಪಕ್ಷಕ್ಕೆ ಶೋಭೆಯಲ್ಲ ಎಂದಿದ್ದಾರೆ.