Sunday, July 26, 2026
ಸುದ್ದಿ

BIG BREAKING: ಸುಬ್ರಹ್ಮಣ್ಯದ ಯುವಕ ರಸ್ತೆ ಅಫಘಾತದಲ್ಲಿ ಸಾವು –ಕಹಳೆ ನ್ಯೂಸ್

ಹಾಸನ: ತರಕಾರಿ ಹೇರಿಕೊಂಡು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಯುವಕನೋರ್ವ ಸಾವನ್ನಪ್ಪಿರೋ ಘಟನೆ ಹಾಸನದ ಆಲೂರು ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಹೇಂದ್ರ ಜಿತೋ ಗಾಡಿಯಲ್ಲಿ ಬಂದ ಚಾಲಕ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಸುಬ್ರಹ್ಮಣ್ಯದ ದೇವರಗದ್ದೆಯ ನಿವಾಸಿ ಹರೀಶ್ ಕೊನ್ಡಕ್ಕ ಎಂದು ಶಂಕಿಸಲಾಗಿದೆ.