Recent Posts

Sunday, April 26, 2026
ಸುದ್ದಿ

ಕಡಬ ಪೇಟೆಯ ಜನರಿಗೆ ಇನ್ನು ತಪ್ಪಿಲ್ಲ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ – ಕಹಳೆ ನ್ಯೂಸ್

ಕಡಬ: ಮುಖ್ಯ ಪೇಟೆಯ ಮಧ್ಯಭಾಗದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸಿಕೊಡ ಜನರು ಮೂಗು ಮುಚ್ಚಿಕೊಂಡು ಹೋಗೋದು ಮಾತ್ರ ತಪ್ಪಿಲ್ಲ.ಪೇಟೆಯ ಮಧ್ಯಭಾಗದಲ್ಲಿ ಕೊಳಚೆ ನೀರು ಹರಿಯಲು ಇದ್ದ ಸಣ್ಣ ಮೋರಿಯಿಂದಾಗಿ ನೀರು ನಿಂತು ಈಗಾಗಲೇ ಸಮಸ್ಯೆ ಉಂಟಾಗಿತ್ತು.

ಈ ಕಾರಣದಿಂದ ಹಳೆಯ ಸಣ್ಣ ಮೋರಿಯನ್ನು ತೆಗೆದು ಹೊಸ ಮೋರಿ ಏನೋ ಹಾಕಿದರು ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಮೋರಿ ಹಾಕಿದರರೂ ಚರಂಡಿ ಮೂಲಕ ನೀರು ಹರಿಯುವಂತೆ ಮಾಡದ ಕಾರಣ ಕೊಳಚೆ ನೀರು ಶೇಖರಣೆಗೊಂಡು ಗಬ್ಬುವಾಸನೆ ಬರುತ್ತಿದ್ದು ರೋಗ ಹರಡುವ ಭೀತಿ ಜನರಲ್ಲಿ ಭಯದ ವಾತಾವರಣ ಮೂಡಿದೆ.ಇನ್ನಾದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಕಾಮಗಾರಿ ಪರ‍್ಣಗೊಳಿಸಲಿ ಎಂದು ಜನರು ಆಗ್ರಹಿಸಿದ್ದಾರೆ.