Monday, June 15, 2026
ಸುದ್ದಿ

11 ಅಡಿ ಉದ್ದದ ಕಾಳಿಂಗನ ಸೆರೆಹಿಡಿದ ಉರಗ ತಜ್ಞ – ಕಹಳೆ ನ್ಯೂಸ್

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಉರಗತಜ್ಙರು ಸೆರೆಹಿಡಿದಿದ್ದಾರೆ.

ಜಾಹೀರಾತು

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಸೆರೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉರಗ ತಜ್ಞನ ಸೊಂಟದೆತ್ತರದಷ್ಟು ಮೇಲೆರಗಿದ ಕಾಳಿಂಗನ ಆರ್ಭಟಕ್ಕೆ ಬೆಚ್ಚಿಬಿದ್ದ ಉರಗ ತಜ್ಞ ಹರೀಂದ್ರ, 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ.