Thursday, September 24, 2026
ಕ್ರೀಡೆಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಪುತ್ತೂರು ವಲಯ ಮಟ್ಟದ ಕ್ರೀಡಾಕೂಟ : ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನ – ಕಹಳೆ ನ್ಯೂಸ್

ಬಡಗನ್ನೂರು: ನೆಟ್ಟಣಿಗೆ ಮೂಡೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

8ನೇ ತರಗತಿ ಶ್ರೀಕಲಾ – ಗುಂಡು ಎಸೆತ ಪ್ರಥಮ, ಚಕ್ರ ಎಸೆತ ತೃತೀಯ

10ನೇ ತರಗತಿ ಜೀವಿತಾ – 200 ಮೀ. ಓಟ ದ್ವಿತೀಯ, 100 ಮೀ. ಓಟ ತೃತೀಯ

8ನೇ ತರಗತಿ ಅದ್ವಿತ್ ಶೆಟ್ಟಿ – ಎತ್ತರ ಜಿಗಿತ ಪ್ರಥಮ

8ನೇ ತರಗತಿ ಹರ್ಷಿಕಾ – ಎತ್ತರ ಜಿಗಿತ ತೃತೀಯ

10ನೇ ತರಗತಿ ದೀಪಕ್ – ಗುಂಡು ಎಸೆತ ದ್ವಿತೀಯ

ರಿಲೇ – 9ನೇ ತರಗತಿಯ ಸುಹಾನ, ಕಾವ್ಯ, ಸುಪ್ರದಾಲಕ್ಷ್ಮಿ, 10ನೇ ತರಗತಿಯ ಜೀವಿತಾ ತೃತೀಯ

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಎಂ. ಮತ್ತು ಗೋಪಿನಾಥ್ ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿಗಳು ಹಾಗೂ ತರಬೇತಿದಾರರಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.