Wednesday, September 2, 2026
ಸುದ್ದಿ

ಬಿಗ್‌ಬಾಸ್‌ನಲ್ಲಿ ಹೊಸ ದಾಖಲೆ – ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ – ಕಹಳೆ ನ್ಯೂಸ್

ಬಾರಿ ಬಿಗ್‌ಬಾಸ್  ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದೆ. ನಾಲ್ಕೂ ಆವೃತ್ತಿಗಳ ನಿರೂಪಕರಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಇದೇ ಮೊದಲ ಬಾರಿಗೆ ಒಂದೇ ಪರದೆ ಮೇಲೆ ಪ್ರೊಮೋದಲ್ಲಿ ಕಾಣಿಸ್ಕೊಂಡಿದ್ದಾರೆ.

ಜಾಹೀರಾತು

ಎಲ್ಲಾ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮ ಸೆ.5, 2026ರಿಂದ ಪ್ರಾರಂಭವಾಗ್ತಿರೋದು ವಿಶೇಷ. ಬಿಗ್‌ಬಾಸ್ ಇತಿಹಾಸದಲ್ಲೇ ನಾಲ್ಕೂ ಆವೃತ್ತಿಯ ಆಯಾ ಸರಣಿ ಒಂದೇ ದಿನ ಪ್ರೀಮಿಯರ್ ಆಗ್ತಿರೋದು ಇದೇ ಮೊದಲು. ಒಂದೇ ಪ್ರೋಮೋದಲ್ಲೂ ನಾಲ್ವರು ನಿರೂಪಕರು ಕಾಣಿಸ್ಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಟೀಮ್ ಹೊಸ ಚಾಲೆಂಜ್ ಸ್ವೀಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಿನ್ನವಾಗಿ ಪ್ರೊಮೋ ರಚಿಸಲಾಗಿದ್ದು ನಾಲ್ಕು ಭಾಷೆಯ ಒಂದೇ ಪ್ರೋಮೋ ಮಾಡಲಾಗಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗುತ್ತಿದೆ ಎಂದರೂ ತಪ್ಪಾಗೋದಿಲ್ಲ.