ಆ.20ರಂದು ಉಪ್ಪಿನಂಗಡಿಯ ರಾಮ್ ಗೋಪಾಲ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಎಸ್.ಎಮ್ ಮೆನ್ಸ್ ವೇರ್ ಶುಭಾರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ರಾಮ್ ಗೋಪಾಲ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಚಿದಾನಂದ ಪಂಚೇರು ಅವರ ಮಾಲಕತ್ವದ ಎಸ್.ಎಮ್ ಮೆನ್ಸ್ವೇರ್ ಆ.20ರಂದು (ನಾಳೆ) ಶುಭಾರಂಭಗೊಳ್ಳಲಿದೆ.










