Sunday, July 26, 2026
ಸುದ್ದಿ

ನಟ ನಿರ್ದೇಶಕ ಪ್ರೇಮ್ ಹಾಗೂ ಕನಕಪುರ ಶ್ರೀನಿವಾಸ್ ನಡುವೆ ಮತ್ತೆ ಮಾತಿನ ಜಟಾಪಟಿ – ಕಹಳೆ ನ್ಯೂಸ್

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಟ ನಿರ್ದೇಶಕ ಪ್ರೇಮ್ ಹಾಗೂ ಕನಕಪುರ ಶ್ರೀನಿವಾಸ್ ನಡುವೆ ಮತ್ತೆ ಮಾತಿನ ಜಟಾಪಟಿ ನಡೆದಿದೆ.

ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರನ್ನ ಮನವೊಲಿಸಲು ಸಾಧ್ಯವಾಗದೇ ಜೊತೆಗೆ ನಿರ್ದೇಶಕ ಪ್ರೇಮ್ ನನ್ನನ್ನು ತೇಜೋವಧೆ ಮಾಡಿದ್ದಾರೆ ಅಂತ ಸ್ವಲ್ಪ ಕಾಲ ಇಬ್ಬರ ನಡುವೆ ಕಲಹ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುನೀತ್ ರಾಜ್ ಕುಮಾರ್ ನಟನೆಯ ರಾಜ್ ಸಿನಿಮಾದ ನಂತರ ಕನಕಪುರ ಶ್ರೀನಿವಾಸ ಅವರೊಂದಿಗೆ ಮತ್ತೆ ಪ್ರೇಮ್ ಸಿನೆಮಾ ಮಾಡ್ತಾರೆ ಅಂತ 9 ಲಕ್ಷ ರೂಪಾಯಿಗಳನ್ನ ಪಡೆದಿದ್ದರು.

ಆದ್ರೆ ಶ್ರೀನಿವಾಸ್ ಇತ್ತ ಸಿನೆಮಾನು ಮಾಡಿಲ್ಲ, ನನಗೆ ಮುಂಗಡ ಹಣವನ್ನೂ ನೀಡಿಲ್ಲ ಅಂತ ಈ ಗಲಭೆ ಆರಂಭವಾಗಿದೆ.