ಬಿರುವೆರ್ ಸೇವಾ ಟ್ರೆಸ್ಟ್. (ರಿ. )ನರಿಕೊಂಬು ಬಿಲ್ಲವರ ಸೌಹಾರ್ದ ಕುಟುಂಬ ಮಿಲನ – 2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಬಂಟ್ವಾಳ : ಬಿರುವೆರ್ ಸೇವಾ ಟ್ರೆಸ್ಟ್ ( ರಿ.)ನರಿಕೊಂಬು ಬಂಟ್ವಾಳ ಇದರ ವತಿಯಿಂದ ನಡೆಯುವ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ – 2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜೂ.28 ರವಿವಾರ ಸಂಸ್ಥೆ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಸೀತಾರಾಮ್ ಪೂಜಾರಿ ಬೋಳಂತುರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ನಾಟಿ, ಶ್ರೀಧರ ಮೇಸ್ತ್ರಿಸಾಜಂಕ್ಪಾಳಿಕೆ, ಗೌರವ ಸಲಹೆಗಾರ ಮಾಧವ ಕರ್ಬೆಟ್ಟು, ಉಪಾಧ್ಯಕ್ಷರ ಹರೀಶ್ ಪೂಜಾರಿ ಮರ್ದೋಳಿ, ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಜೊತೆ ಕಾರ್ಯದರ್ಶಿ ಮೋಹಲತಾ ನಾಯಿಲ,ಕೊಸಧಿಕಾರಿ ಉಮೇಶ್ ನೆಲ್ಲಿಗುಡ್ಡೆ,ಮಹಿಳಾ ಉಪಾಧ್ಯಕ್ಷೆ ಲಿಖಿತಾ ದಿನೇಶ್ ನಾಟಿ, ಟ್ರಸ್ಟಿಗಳಾದ, ಸಂಜೀವ ನಾಟಿ, ಸದಾಶಿವ ನಾಟಿ, ಹರೀಶ್ ಅಮೀನ್ ನಾಟಿ, ದಿವಾಕರ ಎಲಭೆ,ಶಂಕರ ನಾಟಿ, ವಿಜಯ ಸಾಲ್ಯಾನ್ ನಾಯಿಲ, ಯೋಗೀಶ್ ಅಮೀನ್ ನಾಟಿ, ವೀಣಾ ಸಂಜೀವ ನಾಟಿ, ನಳಿನಾಕ್ಷಿ ಕರ್ಬೇಟ್ಟು, ಭಾರತಿ ಸುರೇಶ್ ನಾಯಿಲ, ಯಜ್ಞಶ್ರೀ ಸತೀಶ್ ಸಜಾನ್ಕಪಾಲಿಕೆ,ಸದಸ್ಯರದ ರವಿ ಅಂಚನ್ ಅಬೇರೊಟ್ಟು,ಹರ್ಷಕಿರಣ್ ದೋಟ,ರಂಜಿತ್ ನರಿಕೊಂಬು,ಲೋಕನಾಥ್ ಭಗೀರಥಿಕೋಡಿ ಉಪಸ್ಥಿತರಿದ್ದರು.











