Saturday, June 13, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳ

ಸಜೀಪದಲ್ಲಿ ಕ್ಯಾನ್ಸರ್ ಪೀಡಿತೆಗೆ ಸೇವಾ ಸಿರಿ ನೆರವು -ಕಹಳೆ ನ್ಯೂಸ್

ಬಂಟ್ವಾಳ :ಸಜೀಪದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಟೀಮ್ ಭಜರಂಗಿ ವತಿಯಿಂದ 17ನೇ ಸೇವಾ ಯೋಜನೆ ನಡೆಯಿತು.

ಜಾಹೀರಾತು

ಇರಾ ಗ್ರಾಮದ ಕ್ಯಾನ್ಸರ್ ಪೀಡಿತ ಚಂದ್ರಾವತಿ ಅವರಿಗೆ ನೆರವಾಗಲು “ಸಜೀಪದ ಸೇವಾ ಸಿರಿ” ಹೆಸರಿನಲ್ಲಿ ಬಿಸು ಜಾತ್ರೆಯಲ್ಲಿ ನಿಧಿ ಸಂಗ್ರಹಿಸಿ, ಅವರ ಮನೆಗೆ ತೆರಳಿ ಅಕ್ಕಿ, ದಿನಸಿ ಸಾಮಗ್ರಿ ಹಾಗೂ ಸೇವಾ ನಿಧಿ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು