Friday, April 24, 2026
ಸುದ್ದಿ

ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು ಇದರ ನೂತನ ನೃತ್ಯ ಕಲಿಕಾ ಸಂಸ್ಥೆ ಪ್ರಾರಂಭ-ಕಹಳೆ ನ್ಯೂಸ್

ಬಂಟ್ವಾಳ : ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು ಇದರ ನೂತನ ನೃತ್ಯ ಕಲಿಕಾ ಸಂಸ್ಥೆ ನಿಶಾನಿ ಡ್ಯಾನ್ಸ್ ಅಕಾಡೆಮಿಯು ಎಲ್ ಕೆ ಕಾಂಪ್ಲೆಕ್ಸ್, ಮೊಗರ್ನಾಡ್ ಇಲ್ಲಿ ಮಾರ್ಚ್ 29 ರಂದು ಪ್ರಾರಂಭಿಸಲಾಯಿತು.

ಜನಾರ್ಧನ ವಾಸುದೇವ ಭಟ್ಟ, ಮೊಕ್ತೇಸರರು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಮೊಗಾರ್ನಾಡು ರವರು ದೀಪ ಪ್ರಜ್ವಲನೆ ಮಾಡಿ ನೃತ್ಯ ತರಗತಿಯನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಬಂಗೇರ ನಿರ್ಮಲ್, ನಿಶಾನಿ ಡಾನ್ಸ್ ಗ್ರೂಪ್ ನ ವ್ಯವಸ್ಥಾಪಕ ದಿನೇಶ್ ಅಮೀನ್, ನೃತ್ಯ ಸಂಯೋಜಕಿ ಕುಮಾರಿ ನಿಶಾನಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಶ್ ಶೆಟ್ಟಿ ಹೊಸಲಚ್ಚಿಲು, ನೃತ್ಯ ಕಲಿಕಾ ಕಲಾವಿದರು, ಪೋಷಕರು ಉಪಸ್ಥಿತರಿದ್ದರು..
ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು