Recent Posts

Saturday, April 25, 2026
ಸುದ್ದಿ

‘ ಬದುಕಲು ಕಲಿಯಿರಿ ‘ ಎಂದು ಜೀವನದ ಪಾಠ ಮಾಡಿದ ಸಂತ ಶ್ರೀ ಜಗದಾತ್ಮಾನಂದ ಜೀ ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಮೈಸೂರು: “ಬದುಕಲು ಕಲಿಯಿರಿ” ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ (89) ನಿನ್ನೆ ರಾತ್ರಿ 7.30ಕ್ಕೆ ವಿಧಿವಶರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಗದಾತ್ಮಾನಂದ ಕೊಡಗಿನ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರು.

ಜಾಹೀರಾತು
ಜಾಹೀರಾತು

ಕಳೆದೊಂದು ತಿಂಗಳಿಂದ ನ್ಯುಮೋನಿಯಾದಿಂದ ಬಳಸುತ್ತಿದ್ದ ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇಂದು ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


ಶ್ರೀಗಳ “ಬದುಕಲು ಕಲಿಯಿರಿ” ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂದು ದಾಖಲೆ ಮೆರೆದಿವೆ.