Thursday, September 10, 2026
ಸುದ್ದಿ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ವಳಚ್ಚಿಲ್‍ಪದವಿನ ಬಳಿಯಿರುವ ಶ್ರೀನಿವಾಸ ಕಾಲೇಜು ಬಳಿಯ ಬಸ್ಸು ತಂಗುದಾಣದ ಬಳಿ ಎಫ್‍ಝೆಡ್ ಮೋಟಾರು ಸೈಕಲ್‍ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

ಬಂಧಿತರನ್ನು ಇಮ್ರಾನ್ ಮತ್ತು ಇಮ್ತಿಯಾಜ್ ಅಹಮ್ಮದ್ ಎಂದು ಶಂಕಿಸಲಾಗಿದೆ. ಆರೋಪಿಗಳಿಂದ ಸುಮಾರು 1 ಕೆ.ಜಿ. 350 ಗ್ರಾಮ್ ಗಾಂಜಾ, 15396 ನಗದು, ಎರಡು ಮೊಬೈಲ್ ಪೋನ್, ಒಂದು ಎಪ್‍ಝೆಡ್ ಮೋಟಾರು ಸೈಕಲ್‍ನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು