Thursday, June 11, 2026

archiveSWACHATHE_

ದಕ್ಷಿಣ ಕನ್ನಡಸುದ್ದಿ

“ಸೆಲ್ಫಿ ಸ್ಪಾಟ್’ ಆಗಿ ಬದಲಾದ ಬಂಗ್ರಕೂಳೂರು ವಾರ್ಡ್ ಕೋಡಿಕಲ್‌ನ ‘ಬ್ಲ್ಯಾಕ್ ಸ್ಪಾಟ್’ : ಸುಂದರ ಸ್ಧಳವನ್ನ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಬಂಗ್ರಕೂಳೂರು : ಬಂಗ್ರಕೂಳೂರು ವಾರ್ಡ್ ಕೋಡಿಕಲ್‌ನಲ್ಲಿ ವಾರ್ಡ್ ಕೋಡಿಕಲ್‌ನಲ್ಲಿ ಕಸದ ರಾಶಿ ತುಂಬಿದ್ದ ಬ್ಲ್ಯಾಕ್ ಸ್ಪಾಟನ್ನು ಸ್ವಚ್ಛಗೊಳಿಸಿ, "ಸೆಲ್ಫಿ ಸ್ಪಾಟ್" ನ್ನಾಗಿ ಪರಿವರ್ತಿಸಿಲಾಗಿದೆ. ಈ ಸ್ಧಳವನ್ನ ಇಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿಯವರು ಉದ್ಘಾಟಿಸಿದರು. ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವಿರಬೇಕು ಸಾರ್ವಜನಿಕ ಸ್ಥಳದಲ್ಲಿ ಕೆಲವರು ಪ್ರತಿನಿತ್ಯ ಕಸವನ್ನು ಎಸೆದು ಬ್ಲ್ಯಾಕ್ ಸ್ಪಾಟನ್ನಾಗಿಸಿ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಅಂತಹ ಒಂದು ಸ್ಥಳವನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಸುಂದರ ಸಂದೇಶಕೊಡುವ ಪರಿಸರ...