ಪ್ರತಿಷ್ಠಿತ ಮಾಲ್ ನ ಸ್ಪಾನಲ್ಲೇ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ ; ಆ ಮಾಲ್ ಯಾವುದು ?
ಬೆಂಗಳೂರು : ಮಾಲ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್ 50ರಲ್ಲಿರೋ ಒಮೆಕ್ಸ್ ಮಾಲ್ ನ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಆ ಮಾಲ್ ಯಾವುದು ? ; " ಗುರ್ಗಾಂವ್ ನ ಮಾಲ್ " ನ ' ಓಯ್ ಸ್ಟರ್ ಸ್ಪಾನ'ಲ್ಲಿ ಬಹಳ ದಿನಗಳಿಂದ ಈ ದಂಧೆ ನಡೆಯುತ್ತಿತ್ತು. ಈ ಜಾಲವನ್ನು ಬೇಧಿಸಲು ಪೊಲೀಸರು ಸಹ ಸಖತ್...
