Sunday, July 26, 2026

archiveRiksha

ಸುದ್ದಿ

ರಿಕ್ಷಾ ಬೈಕ್ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು – ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ಮೂಡ ಗ್ರಾಮದ, ಕೊಳಕೆ ಬರ್ಕೆ ಸಮೀಪ ರಿಕ್ಷಾ ಡಿಕ್ಕಿಯಾಗಿ ಬೀಕರ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕೊಳಕೆ ಎಂಬಲ್ಲಿ ನಡೆದಿದೆ. ಬೈಕ್ ಡಿಕ್ಕಿ‌ಯಾಗಿ ಅಪರಿಚಿತ ವಾಹನ ಎಸ್ಕೇಪ್ಅಗಿತ್ತು. ಬಳಿಕ ಸಾರ್ವಜನಿಕರ ನೆರವಿನಿಂದ ಅಟೋ ರಿಕ್ಷಾವನ್ನು ಪತ್ತೆ ಹಚ್ಚಲಾಗಿದೆ.‌ ಬೈಕ್ ಸವಾರ ಕೊಳಕೆ ಪೆರ್ವ ನಿವಾಸಿ ಮನ್ವಿತ್, ಗಂಭೀರ ಗಾಯಗೊಂಡು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ‌ ನಿರ್ಜನ ಪ್ರದೇಶ ಆದುದರಿಂದ ಡಿಕ್ಕಿ ಹೊಡೆದ...