Tuesday, June 16, 2026

archivePlastic Bottle

ಸುದ್ದಿ

ಊರಿಗೆ ಬುದ್ದಿ ಹೇಳಬೇಕಾದ ಇಲಾಖೆಯಲ್ಲಿ ಶುಚಿತ್ವಕ್ಕೆ ಬರ – ಕಹಳೆ ನ್ಯೂಸ್

ಬಂಟ್ವಾಳ: ಸಾಲು ಸಾಲು ಜಿರಲೆಯ ಮ್ಯೂಸಿಕ್ ಡ್ಯಾನ್ಸ್‌ ಗಳು, ಮೂಗು ಬಿಟ್ಟರೆ ಗಬ್ಬು ವಾಸನೆ, ಕೊಳೆತ ಸ್ಥಿತಿ ಯಲ್ಲಿರುವ ತ್ಯಾಜ್ಯ ವಸ್ತುಗಳ ರಾಶಿ , ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಸಂಗ್ರಹ ಕೊಠಡಿಯ ತರಹ ಕಾಣುವ ಕಸದ ಕೊಂಪೆಯ ದ್ರಶ್ಯ! ಇದು ಎಲ್ಲಿಯದು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾದೀತು. ಬಂಟ್ವಾಳ ತಾಲೂಕಿನ ಇಲಾಖೆಗಳ ಹೆಡ್ ಅಗಿರುವ ಕೋಟ್ಯಾಂತರ ರೂ ಖರ್ಚು ವೆಚ್ಚದಲ್ಲಿ ನಿರ್ಮಾಣವಾದ ಮಿನಿವಿಧಾನ ಸೌಧದ ಕಚೇರಿಯಲ್ಲಿ ತಹಶೀಲ್ದಾರರು ಕೆಲಸ...