Wednesday, June 10, 2026

archiveModi Tweet

ಸುದ್ದಿ

ಮೋದಿ ಟ್ವೀಟ್: ಅನಂತ ಕುಮಾರ್ ಅಕಾಲ ಮರಣಕ್ಕೆ ಸಂತಾಪ – ಕಹಳೆ ನ್ಯೂಸ್

ರಾಷ್ಟ್ರ ಕಂಡ ಧೀಮಂತ ನಾಯಕ ಅನಂತ ಕುಮಾರ್ ಅಸ್ತಂಗತವಾಗಿರೋದು ಎಲ್ಲೆಡೆ ಬೇಸರದ ವಾತವರಣ ಸೃಷ್ಟಿಮಾಡಿದೆ. ಇವರ ಅಕಾಲಿಕ ಮರಣಕ್ಕೆ ರಾಷ್ಟ್ರ, ರಾಜ್ಯ ನಾಯಕರುಗಳು ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ. ದೇಶದ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಬಹುತೇಕ ಎಲ್ಲಾ ನಾಯಕರುಗಳು ಇಹಲೋಕ ಪ್ರಯಾಣ ಬೆಳೆಸಿದ ಅನಂತ ಕುಮಾರ್‍ಗೆ ಕಂಬನಿ ಮಿಡಿದಿದ್ದಾರೆ. ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಅನಂತರು ಒಬ್ಬ ಧೀಮಂತ ನಾಯಕ, ಯವನ್ನದಲ್ಲೇ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಇವರ...