Sunday, April 26, 2026

archiveMobile Companys

ಸುದ್ದಿ

ಮೊಬೈಲ್ ಕಂಪೆನಿಯಿಂದ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ಕಹಳೆ ನ್ಯೂಸ್

ನವದೆಹಲಿ: ಮೊಬೈಲ್ ಕಂಪೆನಿಗಳು ಜೀವಮಾನದ ಅವಧಿಗೆ ಒಳಬರುವ ಕರೆಗಳನ್ನು ಉಚಿತವಾಗಿ ನೀಡುತ್ತಿದ್ದವು. ಆದರೆ ಇನ್ನು ಮುಂದೆ ಹೀಗೆ ಇರಲ್ಲ. ಆದರೆ ಒಳಬರುವ ಕರೆಗಳಿಗೆ ಕಂಪೆನಿಗಳು ನಿಮಿಷದ ಆಧಾರದಲ್ಲಿ ಹಣ ವಸೂಲಿ ಮಾಡುವುದಿಲ್ಲ. ನೀವು ಇಂತಿಷ್ಟು ಮೊತ್ತದ ಪ್ಯಾಕ್ ಹಾಕಿಸಿಕೊಂಡು ಒಳಬರುವ ಕರೆಗಳನ್ನು ಉಚಿತವಾಗಿ ಪಡೆಯಬೇಕು. ಈ ಹಿಂದೆ ಕಂಪೆನಿಗಳು ಜೀವಮಾನದ ಅವಧಿಗೆ ಉಚಿತವಾಗಿ ಒಳಬರುವ ಕರೆಗಳನ್ನು ನೀಡುತ್ತಿದ್ದವು. ಆದರೆ ಮಾರುಕಟ್ಟೆಗೆ ರಿಲಾಯಲ್ಸ್ ಜಿಯೋ ಪ್ರವೇಶ ಮಾಡಿದ ಬಳಿಕ ಈ ಎರಡು ಕಂಪೆನಿಗಳ...