Recent Posts

Sunday, April 26, 2026

archiveLovers

ಸುದ್ದಿ

ಮಂಗಳೂರಿನ ಕದ್ರಿ ಪಾರ್ಕಲ್ಲಿ ಪ್ರೇಮಿಗಳಿಂದ ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಮಂಗಳೂರು: ಪಾರ್ಕಿಗೆ ಬಂದ ಜೋಡಿ ಪ್ರೇಮಿಗಳಿಬ್ಬರು ಪಾರ್ಕ್‌ನಲ್ಲಿ ಸುತ್ತಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ನಡೆದಿದೆ. ಕದ್ರಿ ಪಾರ್ಕಿಗೆ ಬಂದ ಜೋಡಿ ಕೆಲಕಾಲ ಪಾರ್ಕ್‌ನಲ್ಲಿ ಸುತ್ತಾಡಿದ್ದರು. ಬಳಿಕ ಇಬ್ಬರು ಸೇರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕದ್ರಿ ಪೊಲೀಸರಿಂದ ಆಸ್ಪತ್ರೆಗೆ ತೆರಳಿ, ಪರಿಶೀಲನೆ ನಡೆಯುತ್ತಿದೆ....
ಸುದ್ದಿ

ಪ್ರೇಮಿಗಳಿಬ್ಬರ ಬಿಗ್ ಫೈಟ್: ಪ್ರೇಯಸಿಗೆ ಶೂಟ್​ ಮಾಡಿ ಪ್ರೇಮಿ ಆತ್ಮಹತ್ಯೆ – ಕಹಳೆ ನ್ಯೂಸ್

ಉತ್ತರ ಪ್ರದೇಶ: ಪ್ರೇಮಿಗಳಿಬ್ಬರು ಇಂದು ಬೆಳಗ್ಗೆ ಗೆಸ್ಟ್​ ಹೌಸ್​ ಒಂದರಲ್ಲಿ ರೂಮ್​ ಬುಕ್​ ಮಾಡಿದ್ದರು. ಗೆಸ್ಟ್​ಹೌಸ್​ಗೆ ಬಂದ ಅವರ ನಡುವೆ ಜಗಳ ಶುರುವಾಗಿತ್ತು. ವಾಗ್ವಾದ ತಾರಕಕ್ಕೇರಿ ಕೊನೆಗೆ​ ಪಿಸ್ತೂಲ್​ನಿಂದ ತನ್ನ ಪ್ರೇಯಸಿಗೆ ಶೂಟ್​ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಮೃತನನ್ನು ಮೋಹಿತ್​(22) ಎಂದು ಗುರುತಿಸಲಾಗಿದೆ. ಮೋಹಿತ್​ ಮತ್ತು ಯುವತಿ ಘಜಿಯಾಬಾದ್​ನ ಕೋಚಿಂಗ್​ ಸೆಂಟರ್​ ಒಂದರಲ್ಲಿ ಓದುತ್ತಿದ್ದರು. ಮೋಹಿತ್ ಮೂಲತಃ​ ಉತ್ತರಪ್ರದೇಶದ ಬುಲಂದ್ಶರ್​​ನವನಾಗಿದ್ದು, ಘಜಿಯಾಬಾದ್​​ನಲ್ಲಿ...