Thursday, May 14, 2026

archiveKahalea news

ಸುದ್ದಿ

Breaking News : ಕರ್ನಾಟಕ-ಕೇರಳ ಗಡಿ ತೆರವಿಗೆ ಸುಪ್ರೀಂ ಸೂಚನೆ – ತುರ್ತು ಚಿಕಿತ್ಸೆಗಾಗಿ ಮಾತ್ರ ಅವಕಾಶ – ಕಹಳೆ ನ್ಯೂಸ್

ನವದೆಹಲಿ, ಎ.07 : ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ಕೇರಳ - ಕರ್ನಾಟಕ ಗಡಿಭಾಗವನ್ನು ಕರ್ನಾಟಕ ಸರ್ಕಾರ ಬಂದ್‌ ಮಾಡಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ಕೇರಳ ರಾಜ್ಯದ ಜೊತೆಗೆ ತುರ್ತು ಚಿಕಿತ್ಸೆಗಾಗಿ ಮಾತ್ರ ಗಡಿ ತೆರೆಯಲು ಸೂಚನೆ ನೀಡಿದೆ. ಕರ್ನಾಟಕ ಗಡಿ ಭಾಗಗಳನ್ನು ಮುಚ್ಚರಿವುದ್ದರಿಂದ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯದ ಜೊತೆಗೆ ಮಾತಕತೆ ನಡೆಸಿದ ಕೇಂದ್ರ ಸರ್ಕಾರ ಇಂದು...