Sunday, July 26, 2026

archiveFishes

ಸುದ್ದಿ

ಕಡಲ ಮಕ್ಕಳಿಗೆ ಮೀನಿನ ಸುಗ್ಗಿ: ನಾಡದೋಣಿಗಳ ಬಲೆಗೆ ಬಂಪರ್ ಮೀನು – ಕಹಳೆ ನ್ಯೂಸ್

ಉಡುಪಿ: ಉಡುಪಿಯಲ್ಲಿ ಕಡಲ ಮಕ್ಕಳಿಗೆ ಮೀನಿನ ಸುಗ್ಗಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಅರಬ್ಬೀ ಸಮುದ್ರದ ತಟದಲ್ಲೇ ರಾಶಿ ರಾಶಿ ಮೀನುಗಳು ಬಲೆಗೆ ಸಿಲುಕತೊಡಗಿದೆ. ಕಾಪು ತಾಲೂಕಿನ ಮಟ್ಟು ಕಡಲ ಕಿನಾರೆಯಲ್ಲಿ ಬೂತಾಯಿ ಮೀನಿನ ಬುಗ್ಗೆ ಬಲೆಗೆ ಸಿಕ್ಕಿ ಬಲೆ ಹಾಕಿದ್ದ ಮೀನುಗಾರರಿಗೆ ಬಂಪರ್ ಮೀನು ಸಿಕ್ಕಿದೆ. ಸಮುದ್ರ ತೀರದಲ್ಲಿ ನಾಡದೋಣಿ ಮೀನುಗಾರರ ಎರಡು ದೋಣಿಗಳು ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ...