Thursday, June 11, 2026

archiveFinancial Help

ಸುದ್ದಿ

ಚಿಕಿತ್ಸಾವೆಚ್ಚಕ್ಕೆ ಆರ್ಥಿಕ ನೆರವು ನೀಡಿದ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು: ಅರಿಯಡ್ಕ ಗ್ರಾಮದ ನಾಚಿಕೆ ನಿವಾಸಿ ಲಕ್ಷ್ಮೀ ರೈ ಎಂಬವರ ಪತಿ ಹುಕ್ರಪ್ಪ ರೈಯವರು ಕಿಡ್ನಿ ಸಂಬಂದಿತ ಕಾಯಿಲೆಯಿಂದ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದು,ಇವರ ಚಿಕಿತ್ಸಾವೆಚ್ಚಕ್ಕೆ ಆರ್ಥಿಕ ನೆರವನ್ನುಉದ್ಯಮಿ,ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಲಕ್ಷ್ಮೀ ರೈಯವರಿಗೆ ಹಸ್ತಾಂತರಿಸಿದರು....