Sunday, July 26, 2026

archiveCET exam

ಸುದ್ದಿ

ಈ ವರ್ಷ ಸಿಇಟಿ ಆನ್‍ಲೈನ್ ಪರೀಕ್ಷೆ ಇಲ್ಲ – ಕಹಳೆ ನ್ಯೂಸ್

ಬೆಂಗಳೂರು: ಈ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಆನ್ ಲೈನ್ ನಲ್ಲಿ ಇರುವುದಿಲ್ಲ. ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಈ ವರ್ಷ ಸಂಪೂರ್ಣ ಸಜ್ಜಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.  ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಪ್ರಕ್ರಿಯೆಗಳು ನಡೆಯುತ್ತಿದ್ದು ಇದಕ್ಕೆ ಸಾಫ್ಟ್ ವೇರ್ ನ್ನು ಸಿದ್ದಪಡಿಸುತ್ತಿದ್ದರೂ ಕೂಡ ಹಲವು ಬಾರಿ ಪ್ರಾಯೋಗಿಕ ಅಣಕು ಪರೀಕ್ಷೆ ನಡೆಸಿದ ನಂತರವಷ್ಟೇ ಪರೀಕ್ಷೆ ನಡೆಸಲು ಸಾಧ್ಯ. ಒಂದೇ ಸಲಕ್ಕೆ ವಿದ್ಯಾರ್ಥಿಗಳ...