Sunday, July 26, 2026

archiveCat

ಸುದ್ದಿ

ಚಿಕ್ಕಮಗಳೂರಿನಲ್ಲಿ ಅತಿ ಅಪರೂಪದ ಹಾರುವ ಬೆಕ್ಕು – ಕಹಳೆ ನ್ಯೂಸ್

ಚಿಕ್ಕಮಗಳೂರು: ಅತಿ ಅಪರೂಪದ ಹಾರುವ ಬೆಕ್ಕೊಂದು ಚಿಕ್ಕಮಗಳೂರು ಜಿಲ್ಲೆಯ. ಕೊಪ್ಪ ತಾಲೂಕಿನ, ಕೊಠರ್ಡಿ ಎಸ್ಟೇಟ್ ಬಳಿ ಕಾಣಿಸಿಕೊಂಡಿದೆ. ಅಳಿವಿನಂಚಿನಲ್ಲಿರುವ ಹಾರುವ ಬೆಕ್ಕು ಸಂತತಿ ಇತ್ತೀಚಿಗೆ ಎಲ್ಲೂ ಕಾಣಿಸಿಕೊಂಡ ಉದಾಹರಣೆ ಇರಲಿಲ್ಲ, ಆದ್ರೆ ಸುಮಾರು ಇಪ್ಪತ್ತೈದು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು, ವಾಹನ ಕಂಡು ಹೆದರಿದ ಬೆಕ್ಕು ಹಾರಲು ಹೋದಾಗ ತಂತಿ ಬೇಲಿಗೆ ಸಿಲುಕಿತ್ತು. ಇದನ್ನು ಕಂಡ ಸ್ಧಳೀಯರು ಬೆಕ್ಕನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ....